Focus News 18

Rayabhag - ರಾಯಬಾಗ ಪಂಚಾಯತ್ ರಾಜ್ ಇಲಾಖೆ ಕಾಮಗಾರಿಗಳಲ್ಲಿ ಅಧಿಕಾರಿಗಳ ಹಗಲು ದರೋಡೆ*

ರಾಯಬಾಗ ವರದಿ:  

ಫಾರ್ಮೆಟ: ಎವಿಬಿಬಿ 

ಫೈಲನೇಮ:  *ರಾಯಬಾಗ ಪಂಚಾಯತ್ ರಾಜ್ ಇಲಾಖೆ ಕಾಮಗಾರಿಗಳಲ್ಲಿ ಅಧಿಕಾರಿಗಳ ಹಗಲು ದರೋಡೆ*

ರಾಯಬಾಗ ತಾಲೂಕು ಯಾವುದೇ ಇಲಾಖೆ ಅಂದ್ರೆ ಅಧಿಕಾರಿಗಳು ನಾ ಮುಂದು ತಾ ಮುಂದು ಅಂತಾ ಕ್ಯೂ ಹಚ್ಚತಾರೆ ! ಅರೇ ಅಂತಹದೇನಪ್ಪಾ  ವಿಶೇಷ ಇರುವುದು ರಾಯಬಾಗ ತಾಲೂಕಿನಲ್ಲಿ ಅಂತೀರಾ ಈ ಒಂದು ವರದಿ ನೋಡಿ.
ಮಾಜಿ ಪ್ರಧಾನಿ ದಿ.ಅಟಲ ಬಿಹಾರಿ ವಾಜಪೇಯಿ ಹೇಗೆ ಮನುಷ್ಯನ ಒಳ್ಳೆಯ ಆರೋಗ್ಯಕ್ಕೆ ನರನಾಡಿಗಳೆ ಮುಖ್ಯವೋ ಹಾಗೆಯೇ ಜನರು ಹಾಗೂ ರೈತರು ಬೆಳೆದ ಬೆಳೆ ಸರಬರಾಜು ಮಾಡಲು ದೇಹದ ಅಭಿವೃದ್ಧಿಗೆ ಹಳ್ಳಿ ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಕೋಟಿ ಕೋಟಿ ದುಡ್ಡು ಬಿಡುಗಡೆ ಮಾಡುತ್ತದೆ ಆದರೆ ಅದೇ ರಸ್ತೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕಾದ ಇಲಾಖೆ ಅಧಿಕಾರಿಗಳು ಕೈತುಂಬಾ ಸಂಬಳ ನೀಡಿದರು ಗಿಂಬಳಕ್ಕಾಗಿ ತಮ್ಮ ನಿಷ್ಠೆ ಪ್ರಾಮಾಣಿಕತೆಯನ್ನು ಮಾರಿಕೊಂಡು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ರೈತರು, ಸಾರ್ವಜನಿಕರು, ಮೇಲಾಗಿ ಸರ್ಕಾರಕ್ಕೂ ಮೋಸ ಮಾಡುವ ವೃತ್ತಿಯಲ್ಲಿ ತೊಡಗಿರುವುದು ಖೇದಕರ ಸಂಗತಿಯಾಗಿದೆ.
ಅಂದಹಾಗೆ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬ್ಯಾಕೂಡ ರಸ್ತೆಯಿಂದ ಭಜಂತ್ರಿ ತೋಟದ ವರೆಗೆ ಪಂಚಾಯತ್ ರಾಜ್ಯ ಇಲಾಖೆ ಅಡಿಯಲ್ಲಿ ಸುಮಾರು 1.23 ಕೋಟಿ ವೆಚ್ಚದಲ್ಲಿ ರಸ್ತೆ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ ಸದ್ಯ ಗರಸು, ಜಿಎಸ್ಸಬಿ, ಖಡೀಕರಣ ಮೂರು ಲೇಯರ್ ಕಾಮಗಾರಿ  ಮುಗಿದರೂ ಕಾಮಗಾರಿಯಲ್ಲಿ ಗೋಲ್ಮಾಲ್ ಆಗಿದೆ ಅಂತ ರೈತರು ಆರೋಪ ಮಾಡಿದ್ದಾರೆ ಆದರೆ ಅದೇ ಕೆಲಸಕ್ಕೆ ಅಂತ ಇರುವ‌ ಪಾಪ ಈ ಅಧಿಕಾರಿಗಳು ಅಭಿಯಂತರರಾದ ಸಜ್ಜನ ಹಾಗೂ ಮನು ವಡ್ಡರ ಇವರಿಗೆ ಗೊತ್ತೇ ಇಲ್ಲವಂತೆ? ಕೋಟಿ ಮೊತ್ತದ ಕಾಮಗಾರಿಗಳ ಪರಿಶೀಲನೆ ಮಾಡಲು ಪುರುಸೊತ್ತು ಇಲ್ಲ ಅಂದರೆ ಇಂತಹ ಭ್ರಷ್ಟ ಅಭಿಯಂತರರು ನಮಗೆ ಬೇಕಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಆರೋಪದ ನಂತರವೂ ಸಮರ್ಥನೆ ಮಾಡಿಕೊಂಡ ಅಭಿಯಂತರ ಸಜ್ಜನ ರೈತರೊಂದಿಗೆ ಪರಿಶೀಲನೆಗೆ ಇಳಿದು ಪೇಚಿಗೆ ಸಿಲುಕಿದ್ದಾನೆ ಯಾಕೆಂದರೆ ಗರಸು,ಸಿಎಸ್ಸಬಿ ಹಾಗೂ ಖಡೀಕರಣ ಮೂರು ಲೇಯರ್ ಕಾಮಗಾರಿ ಒಟ್ಟು 10 ಇಂಚು ಎತ್ತರ ಆಗಬೇಕಾದ ಕಾಮಗಾರಿ ಕಿರಿಯ ಅಭಿಯಂತರ ಸಜ್ಜನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಗುತ್ತಿಗೆದಾರರ ಹೊಂದಾಣಿಕೆಯಲ್ಲಿ ಸಿಲುಕಿ ಐದು ಇಂಚಗಿಂತಲು ಕಡಿಮೆಯಾಗಿದ್ದು ಸಾಬೀತಾಗಿದೆ ಇದನ್ನು ಅಭಿಯಂತರ ಸಜ್ಜನ ಪರಿಶೀಲನೆ ನಂತರ ಒಪ್ಪಿಕೊಂಡಿದ್ದಾರೆ.
ಈಗಲಾದರೂ ಇದೊಂದೇ ಅಲ್ಲ ಜಿಲ್ಲೆಯ ಎಲ್ಲಾ ಕೆಲಸಗಳಲ್ಲಿ ಅಧಿಕಾರಿಗಳ ಹೊಂದಾಣಿಕೆಯಲ್ಲಿ ನಡೆಯುತ್ತಿದ್ದು ಕೂಡಲೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ  ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಾ ರೈತ ಸಂಘದ ಅಧ್ಯಕ್ಷ ಮಹಾದೇವ ಹೋಳ್ಕರ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡ ಮಾಯಪ್ಪ ಲೋಕೂರೆ, ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಬೈಟ: ೧: ಮಹಾದೇವ ಹೋಳ್ಕರ, ತಾಲೂಕಾ ಅಧ್ಯಕ್ಷರು ರೈತ ಸಂಘ ರಾಯಬಾಗ

ಬೈಟ: ೨: ಸಜ್ಜನ ಕಿರಿಯ ಅಭಿಯಂತರರು ಪಂಚಾಯತ್ ರಾಜ್ ರಾಯಬಾಗ
Raybhag Report:  

Formata: AVBB 

File name * Rayabhag Raj Department of Panchayat Raj*

Rayabaga Taluku No department Andre officials Na Continuation Ta Continu Intu Q ! See this one report by Intuira in Taaluk, where Array is such aadana special.
Former Prime Minister The.How Atala Bihari Wazapai is important to man's good health, as well as government Coti Duddu releases quality roads in the village villages for the development of the crop grown by people and farmers but the quality of the same road The department officials who have to do are very salaried by the handy to sell their loyalty to the gimb and engage in a career that cheats on farmers, the public, preferably the government.

As such, the road is in progress in the cost of about 1.23 crores under the Panchayat State Department, from the Baduda Road in the village of Talukan, to the Bhajatri plantation, While the three layer works are over, Kamagari is a goalmal in Kamagari, as international farmers have been accused but these officers who have an international sin for the same work know the deputies and the manu wadders? Farmers are outraged that there is no escape to review the koti amount of lusts, which means that such corrupt prosecutors want us.

Even after the peasantry allegations, the prosecutors went down to scrutiny with the peasantry and got into the paper because the escape,CSSabi and Accuracy Three Layer Kamagari, which should be 10 inches high, has been proven to be less than five inches in the contractor's adjustment by the Assistant Executive Prosecutor's Assistant Executive Prosecutor.

It is not only now that the district is in compliance with the authorities in all the work of the district, and the concerned District Panchayat Meladers have been responsible for reviewing the location and taking appropriate action on the guilty contractor and the authorities.

In this case the farmer's leader, the Mayappa Lokoure, others were present by the public.

Baita: ⁇ : Mahadawa Home, Taluka President Farmers Association Royalbaga

Baita: ⁇ : The younger prosecutors of the outfit are the Panchayat Raj Riyabaga


Post a Comment

Previous Post Next Post
Focus News 18

Contact Form